ಅಂಕಣ

ಬಿಜೆಪಿ ತೋಡಿದ ಖೆಡ್ಡಾ ಪ್ರಶಾಂತ್ ಕಿಶೋರ್ ಆದರೆ ಈಗ ಮುಳುವಾಗಿರುವುದು ಬಿಜೆಪಿಗೆ!

2014 ರ ಚುನಾವಣೆ ಎಲ್ಲರಿಗೂ ನೆನಪಿದೆ. ಮೋದಿ 282 ಸ್ಥಾನಗಳೊಂದಿಗೆ ವಿಜಯ ಸಾಧಿಸಿದ್ದರು. ಈ ಸಾಧನೆಯ ಹಿಂದೆ ಒರ್ವ ವ್ಯಕ್ತಿಯ ಕುಟಲೋಪಯಗಳು ಕೂಡ ಅಡಗಿದೆ ಎಂಬುವುದು ವಾಸ್ತವ. ವಿರೋಧ ಪಕ್ಷಗಳ ವೈಫಲ್ಯವನ್ನು ಜನರ ಮುಂದೆ ತರುವುದ ಮತ್ತು ಮೋದಿಯ ಪೊಳ್ಳು ಹಿರೋಯಿಝಮ್ ಸೃಷ್ಟಿಸಿ ಜನರನ್ನು ನಂಬಿಸುವುದು ಇದು 2014ರ ಸ್ಟ್ಯಾಟರ್ಜಿ. ಈ ಸ್ಟ್ಯಾಟರ್ಜಿಯ ಮಾಸ್ಟರ್ ಮೈಂಡ್ ಆಗಿದಿದ್ದು ಇಂದಿನ ಬಿಜೆಪಿಯ ಶತ್ರು ಅಂದಿನ ಮಿತ್ರ ಪ್ರಶಾಂತ್ ಕಿಶೋರ್. 2011 ರಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನ …

ಬಿಜೆಪಿ ತೋಡಿದ ಖೆಡ್ಡಾ ಪ್ರಶಾಂತ್ ಕಿಶೋರ್ ಆದರೆ ಈಗ ಮುಳುವಾಗಿರುವುದು ಬಿಜೆಪಿಗೆ! Read More »

ಕರಾವಳಿಯ ಆ ಎರಡು ಘಟನೆ – ಒಂದೇ ಮನಸ್ಥಿತಿ!

ಸಂಜೆ ಹೊತ್ತು ಕುಳಿತು ಮೊಬೈಲ್ ಸ್ಕ್ರೋಲ್ ಮಾಡುತ್ತಿರುವಾಗ ಎರಡು ವೀಡಿಯೋ ಗಳು ಗಮನ ಸೆಳೆದವು. ಮೊದಲನೆಯ ವೀಡಿಯೋದಲ್ಲಿ ಒಂದು ಪ್ರದೇಶದಲ್ಲಿ ಇಬ್ಬರು ಹುಡುಗರು, ಇಬ್ಬರು ಹುಡುಗಿಯರು ಕುಳಿತುಕೊಂಡು ಸ್ಮ್ಯಾಕ್ಸ್ ತಿನ್ನುತ್ತಿದ್ದರು. ತಕ್ಷಣ ಅತ್ತ ಬಂದ ಕೆಲವರು ಮೊಬೈಲ್ ನಲ್ಲಿ ವೀಡಿಯೋ ಸೆರೆ ಹಿಡಿಯುತ್ತ ಅಲ್ಲಿ ಕುಳಿತ್ತಿದ್ದ ಮುಸ್ಲಿಮ್ ಹುಡುಗಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವಳು ಆ ಸಮಯದಲ್ಲಿ ಬುರ್ಖಾ ಬದಿಯಲ್ಲಿಟ್ಟು ಕುಳಿತ್ತಿದ್ದಳು. ಮೊದಲು ಅವಳಿಗೆ ಬುರ್ಖಾ ತಕ್ಷಣ ಧರಿಸುವಂತೆ ಒತ್ತಾಯಿಸುತ್ತಾರೆ.ಹೆದರಿದ ಆ ವಿದ್ಯಾರ್ಥಿನಿ ಬುರ್ಖಾ ಧರಿಸುತ್ತಾಳೆ. ಅವಳೊಂದಿಗಿದ್ದ ಸಹಪಾಠಿಗಳಿಗೂ …

ಕರಾವಳಿಯ ಆ ಎರಡು ಘಟನೆ – ಒಂದೇ ಮನಸ್ಥಿತಿ! Read More »

12 ವರ್ಷದ ನಂತರ ಆತನನ್ನು ನಿರಪರಾಧಿಯೆಂದು ಬಿಟ್ಟರು – ಅಷ್ಟೊತ್ತಿಗೆ ಆತನ ಬದುಕೇ ನಾಶವಾಗಿತ್ತು!

ಲೇಖನ: ತಲ್ಹಾ ಕೆ.ಪಿ (ವಕೀಲರು, ಬೆಂಗಳೂರು) ದಿನಾಂಕ 13.5.2008 UP’ಯ ಭಾದೋಹಿ’ಯ ಶಾಬಾಜ್ ಅಹ್ಮದ್ ಮತ್ತು ಅವರ ಮನೆಯವರಿಗೆ ಕರಾಳ ದಿನವಾಗಿತ್ತು . ಏಕೆಂದರೆ ಅಂದು ಅವರ ಮೇಲೆ ಜೈಪುರ ಪೊಲೀಸ್ ಸ್ಟೇಷನ್’ನಲ್ಲಿ ದೇಶ ದ್ರೋಹ, ಕೊಲೆ, ಬಾಂಬ್ ಬ್ಲಾಸ್ಟ್’ ನಡಿಸಿದಂತಹ ಅಪರಾಧ ಹೊರೆಸಲಾಗಿತ್ತು. ಅದಲ್ಲದೆ ಆರೋಪಿಯೆಂದು ಪೊಲೀಸರು ಬಂಧಿಸಿದಾಗಲೇ, ಆತನನ್ನು ದೇಶದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಆತ ಭಾಗಿಯಾಗಿದ್ದನೆಂದು ಮತ್ತು ಅವರಿಂದ ತರಬೇತಿ ಪಡೆದು ಈ ಘೋರ ಕೃತ್ಯ ಮಾಡಿದ್ದಾನೆಂದು ದೇಶದ ಟಿ ವಿ ಮತ್ತು …

12 ವರ್ಷದ ನಂತರ ಆತನನ್ನು ನಿರಪರಾಧಿಯೆಂದು ಬಿಟ್ಟರು – ಅಷ್ಟೊತ್ತಿಗೆ ಆತನ ಬದುಕೇ ನಾಶವಾಗಿತ್ತು! Read More »

ಖಾಸಗೀಕರಣಕ್ಕೆ ಪ್ರಧಾನಿಯ ಒಲವು ಹೆಚ್ಚಾಗುತ್ತಿದೆ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಜೋರಾಗಿ ಬೀಳುತ್ತಿದೆ!

– ಸಂಪಾದಕೀಯ ಖಾಸಗೀಕರಣವೆಂಬುವುದು ಕೇವಲ ಸಾರ್ವಜನಿಕ ಆಸ್ತಿಗಳ ಹಕ್ಕನ್ನು ಸರಕಾರ‌ ಉಳ್ಳವರಿಗೆ ಬಿಟ್ಟು ಕೊಡುವುದು ಮಾತ್ರವಲ್ಲ. ಈ ದೇಶದಲ್ಲಿ ಅಸಮಾನತೆಯ ಚಂಡಮಾರುತಕ್ಕೆ ತುತ್ತಾಗಿ ಶೋಷಿತರಾಗಿದ್ದ ಸಮುದಾಯಗಳ ಮೀಸಲಾತಿ ವ್ಯವಸ್ಥೆಯ ನಿರ್ನಾಮ ಕೂಡ ಹೌದು! ಬುಧವಾರ ಪ್ರಧಾನಿ ಮೋದಿ ಉದ್ಯಮ ನಡೆಸುವುದು ಸರಕಾರದ ಕೆಲಸವಲ್ಲವೆಂದು ಖಾಸಗೀಕರಣವನ್ನು ಬಲವಾಗಿ ಸಮರ್ಥಿಸಿದ್ದಾರೆ. ಇದರ ಅರ್ಥ ಸರಕಾರದ ಅಂದರೆ ಸಾರ್ವಜನಿಕರ ಕೈಯಲ್ಲಿದ್ದ ಅದೆಷ್ಟೋ ಸಂಸ್ಥೆಗಳನ್ನು ಖಾಸಗಿ ಸುಪರ್ದಿಗೆ ವಹಿಸುವುದು. ಇದರಿಂದ ಈ ದೇಶದಲ್ಲಿನ ಮೀಸಲಾತಿ ವ್ಯವಸ್ಥೆಗೆ ನೇರವಾಗಿ ಪೆಟ್ಟು ಬೀಳುತ್ತದೆಯೆಂಬುವುದು ಪ್ರತಿಯೊಬ್ಬ ಸಾಮಾನ್ಯನಿಗೂ …

ಖಾಸಗೀಕರಣಕ್ಕೆ ಪ್ರಧಾನಿಯ ಒಲವು ಹೆಚ್ಚಾಗುತ್ತಿದೆ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಜೋರಾಗಿ ಬೀಳುತ್ತಿದೆ! Read More »

ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು?

ಇಷ್ಟೇ ಆಕೆ ಬರೆದದ್ದು. ಜತೆಗೆ ಸಿಎನ್ ಎನ್ ಸುದ್ದಿಸಂಸ್ಥೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಮಾಡಿರುವ ವಿಸ್ತ್ರತ ವರದಿಯ ಲಿಂಕ್ ಶೇರ್ ಮಾಡಿದ್ದರು. ನೋಡನೋಡುತ್ತಿದ್ದಂತೆ ಅದು ಲಕ್ಷಾಂತರ ರೀಟ್ವೀಟ್ ಗಳಾದವು. #Rihanna ಮತ್ತು #FarmersProtest ಹ್ಯಾಶ್ ಟ್ಯಾಗ್ ಗಳು ಜಾಗತಿಕ ಟ್ರೆಂಡ್ ಆದವು. ಆಕೆ ರಿಹಾನಾ. ಜಗತ್ತಿನ ಪ್ರಖ್ಯಾತ ಪಾಪ್ ಗಾಯಕಿ. ಟ್ವಿಟರ್ ಒಂದರಲ್ಲೇ ಆಕೆಯ ಅನುಯಾಯಿಗಳ ಸಂಖ್ಯೆ ಹತ್ತು ಕೋಟಿ! ಒಂಭತ್ತು ಗ್ರಾಮಿ ಅವಾರ್ಡ್, ಹದಿಮೂರು ಅಮೆರಿಕನ್ ಮ್ಯೂಸಿಕ್ ಅವಾರ್ಡ್, ಹನ್ನೆರಡು ಬಿಲ್ ಬೋರ್ಡ್ …

ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು? Read More »

ರೈತ ಪ್ರತಿಭಟನೆಗೆ ದೇಶದ ಪ್ರತಿ ಗ್ರಾಮದಿಂದ ಬೆಂಬಲ ವ್ಯಕ್ತವಾಗಬೇಕು

ಕೇಂದ್ರ ಸರಕಾರ ಅವೈಜ್ಞಾನಿಕ ವಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸಿ ಜಾರಿಗೆ ತಂದ ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಅನ್ನದಾತರು ದೆಹಲಿಯಲ್ಲಿ ಎಸಿ ರೂಮಿನಲ್ಲಿ ಕೂತಿರುವ ಅಧಿಕಾರಿಶಾಹಿಗಳ ಎದೆ ನಡುಗಿಸಿದ್ದಾರೆ. ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಕೇರಳ,ಉತ್ತರಾಖಂಡ ಮತ್ತು ರಾಜಸ್ತಾನದ ಸೇರಿದಂತೆ ಹಲವು ರಾಜ್ಯಗಳಿಂದ ಬಂದ ಸಾವಿರಾರು ರೈತರು ಕೇಂದ್ರ ಸರಕಾರದ ನೀತಿಯ ವಿರುದ್ಧ ನೂರಾರು ಕಿ.ಲೋ ಮೀಟರ್ ನಡೆದು ಮಸೂದೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರ ಹೆಸರಿನಲ್ಲಿ ಅಧಿಕಾರಕ್ಕೇರಿದ ಗದ್ದುಗೆಯ ವಕ್ತಾರರು ಪೊಲೀಸರ ಮುಖೇನ ಹತ್ತಿಕ್ಕುವ …

ರೈತ ಪ್ರತಿಭಟನೆಗೆ ದೇಶದ ಪ್ರತಿ ಗ್ರಾಮದಿಂದ ಬೆಂಬಲ ವ್ಯಕ್ತವಾಗಬೇಕು Read More »

ಜಾತ್ಯತೀತತೆಯ ರಕ್ಷಣೆ ಕೇವಲ ಮುಸ್ಲಿಮರ ಹೊಣೆಯೇ?

ಸಂಪಾದಕೀಯ ಈ ಬಾರಿ ನಡೆದ ಬಿಹಾರ ಚುನಾವಣೆಯ ಫಲಿತಾಂಶದ ನಂತರ ಬಹು ಚರ್ಚಿತವಾದ ವಿಚಾರ ‘ಒವೈಸಿಯ ಪಕ್ಷ’ ಚುನಾವಣೆಯಲ್ಲಿ ಸ್ಪರ್ಧಿಸಿದ್ದು!. ಚರ್ಚೆಗೆ ಕಾರಣ ಹೈದರಾಬಾದ್ ಮೂಲದ ಸಂಸದ ಅಸಾವುದ್ದೀನ್ ಒವೈಸಿಯ ಪಕ್ಷವಾದ ಎ.ಐ.ಎಮ್.ಐ.ಎಮ್ ಪಕ್ಷವು 24 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 5 ಕ್ಷೇತ್ರವನ್ನು ಗೆದ್ದುಕೊಂಡಿದೆ. ಹಲವು ಪ್ರದೇಶಗಳಲ್ಲಿ ಕಾಂಗ್ರೆಸ್ ಸೋಲಲು ಈ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಕಾರಣವೆಂದು ಒಂದು ದೊಡ್ಡ ವರ್ಗ ಆರೋಪಿಸಿತು. ಸ್ವತಃ ಮುಸ್ಲಿಮ್ ಸಮುದಾಯದಲ್ಲಿ ಪರ ವಿರೋಧ ಚರ್ಚೆಗಳು ನಡೆದವು. ದೇಶದಲ್ಲಿ ನಡೆಯುತ್ತಿರುವ …

ಜಾತ್ಯತೀತತೆಯ ರಕ್ಷಣೆ ಕೇವಲ ಮುಸ್ಲಿಮರ ಹೊಣೆಯೇ? Read More »