ಸಂಪಾದಕೀಯ

ಖಾಸಗೀಕರಣಕ್ಕೆ ಪ್ರಧಾನಿಯ ಒಲವು ಹೆಚ್ಚಾಗುತ್ತಿದೆ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಜೋರಾಗಿ ಬೀಳುತ್ತಿದೆ!

– ಸಂಪಾದಕೀಯ ಖಾಸಗೀಕರಣವೆಂಬುವುದು ಕೇವಲ ಸಾರ್ವಜನಿಕ ಆಸ್ತಿಗಳ ಹಕ್ಕನ್ನು ಸರಕಾರ‌ ಉಳ್ಳವರಿಗೆ ಬಿಟ್ಟು ಕೊಡುವುದು ಮಾತ್ರವಲ್ಲ. ಈ ದೇಶದಲ್ಲಿ ಅಸಮಾನತೆಯ ಚಂಡಮಾರುತಕ್ಕೆ ತುತ್ತಾಗಿ ಶೋಷಿತರಾಗಿದ್ದ ಸಮುದಾಯಗಳ ಮೀಸಲಾತಿ ವ್ಯವಸ್ಥೆಯ ನಿರ್ನಾಮ ಕೂಡ ಹೌದು! ಬುಧವಾರ ಪ್ರಧಾನಿ ಮೋದಿ ಉದ್ಯಮ ನಡೆಸುವುದು ಸರಕಾರದ ಕೆಲಸವಲ್ಲವೆಂದು ಖಾಸಗೀಕರಣವನ್ನು ಬಲವಾಗಿ ಸಮರ್ಥಿಸಿದ್ದಾರೆ. ಇದರ ಅರ್ಥ ಸರಕಾರದ ಅಂದರೆ ಸಾರ್ವಜನಿಕರ ಕೈಯಲ್ಲಿದ್ದ ಅದೆಷ್ಟೋ ಸಂಸ್ಥೆಗಳನ್ನು ಖಾಸಗಿ ಸುಪರ್ದಿಗೆ ವಹಿಸುವುದು. ಇದರಿಂದ ಈ ದೇಶದಲ್ಲಿನ ಮೀಸಲಾತಿ ವ್ಯವಸ್ಥೆಗೆ ನೇರವಾಗಿ ಪೆಟ್ಟು ಬೀಳುತ್ತದೆಯೆಂಬುವುದು ಪ್ರತಿಯೊಬ್ಬ ಸಾಮಾನ್ಯನಿಗೂ …

ಖಾಸಗೀಕರಣಕ್ಕೆ ಪ್ರಧಾನಿಯ ಒಲವು ಹೆಚ್ಚಾಗುತ್ತಿದೆ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಜೋರಾಗಿ ಬೀಳುತ್ತಿದೆ! Read More »

ರೈತ ಪ್ರತಿಭಟನೆಗೆ ದೇಶದ ಪ್ರತಿ ಗ್ರಾಮದಿಂದ ಬೆಂಬಲ ವ್ಯಕ್ತವಾಗಬೇಕು

ಕೇಂದ್ರ ಸರಕಾರ ಅವೈಜ್ಞಾನಿಕ ವಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸಿ ಜಾರಿಗೆ ತಂದ ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಅನ್ನದಾತರು ದೆಹಲಿಯಲ್ಲಿ ಎಸಿ ರೂಮಿನಲ್ಲಿ ಕೂತಿರುವ ಅಧಿಕಾರಿಶಾಹಿಗಳ ಎದೆ ನಡುಗಿಸಿದ್ದಾರೆ. ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಕೇರಳ,ಉತ್ತರಾಖಂಡ ಮತ್ತು ರಾಜಸ್ತಾನದ ಸೇರಿದಂತೆ ಹಲವು ರಾಜ್ಯಗಳಿಂದ ಬಂದ ಸಾವಿರಾರು ರೈತರು ಕೇಂದ್ರ ಸರಕಾರದ ನೀತಿಯ ವಿರುದ್ಧ ನೂರಾರು ಕಿ.ಲೋ ಮೀಟರ್ ನಡೆದು ಮಸೂದೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರ ಹೆಸರಿನಲ್ಲಿ ಅಧಿಕಾರಕ್ಕೇರಿದ ಗದ್ದುಗೆಯ ವಕ್ತಾರರು ಪೊಲೀಸರ ಮುಖೇನ ಹತ್ತಿಕ್ಕುವ …

ರೈತ ಪ್ರತಿಭಟನೆಗೆ ದೇಶದ ಪ್ರತಿ ಗ್ರಾಮದಿಂದ ಬೆಂಬಲ ವ್ಯಕ್ತವಾಗಬೇಕು Read More »

ಜಾತ್ಯತೀತತೆಯ ರಕ್ಷಣೆ ಕೇವಲ ಮುಸ್ಲಿಮರ ಹೊಣೆಯೇ?

ಸಂಪಾದಕೀಯ ಈ ಬಾರಿ ನಡೆದ ಬಿಹಾರ ಚುನಾವಣೆಯ ಫಲಿತಾಂಶದ ನಂತರ ಬಹು ಚರ್ಚಿತವಾದ ವಿಚಾರ ‘ಒವೈಸಿಯ ಪಕ್ಷ’ ಚುನಾವಣೆಯಲ್ಲಿ ಸ್ಪರ್ಧಿಸಿದ್ದು!. ಚರ್ಚೆಗೆ ಕಾರಣ ಹೈದರಾಬಾದ್ ಮೂಲದ ಸಂಸದ ಅಸಾವುದ್ದೀನ್ ಒವೈಸಿಯ ಪಕ್ಷವಾದ ಎ.ಐ.ಎಮ್.ಐ.ಎಮ್ ಪಕ್ಷವು 24 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 5 ಕ್ಷೇತ್ರವನ್ನು ಗೆದ್ದುಕೊಂಡಿದೆ. ಹಲವು ಪ್ರದೇಶಗಳಲ್ಲಿ ಕಾಂಗ್ರೆಸ್ ಸೋಲಲು ಈ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಕಾರಣವೆಂದು ಒಂದು ದೊಡ್ಡ ವರ್ಗ ಆರೋಪಿಸಿತು. ಸ್ವತಃ ಮುಸ್ಲಿಮ್ ಸಮುದಾಯದಲ್ಲಿ ಪರ ವಿರೋಧ ಚರ್ಚೆಗಳು ನಡೆದವು. ದೇಶದಲ್ಲಿ ನಡೆಯುತ್ತಿರುವ …

ಜಾತ್ಯತೀತತೆಯ ರಕ್ಷಣೆ ಕೇವಲ ಮುಸ್ಲಿಮರ ಹೊಣೆಯೇ? Read More »