ಕರಾವಳಿ

ಮಂಗಳೂರು: ಅಪ್ರಾಪ್ತ ಬಾಲಕಿಯೊಂದಿಗೆ ವಸತಿ ಗೃಹದಲ್ಲಿದ್ದ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ

ಮಂಗಳೂರು, ಜೂನ್ 30: ಅಪ್ರಾಪ್ತ ಬಾಲಕಿಯ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಹುಡುಗಿಯರು ವಸತಿ ಗೃಹದಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಒಂದೇ ಲಾಡ್ಜ್‌ನಲ್ಲಿದ್ದ ಇಬ್ಬರು ಯುವಕರನ್ನು ಪತ್ತೆ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಮೂವರನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಗರದ ಕುದ್ರೋಳಿಯಯ ಶೇಖ್ ಝೈನ್ ಮೊಹಮ್ಮದ್, ಬೋಳಾರದ ಮುಹಮ್ಮದ್ ರಹೀಮ್ ಮತ್ತು ಸುರತ್ಕಲ್ ಮೂಲದ ಓರ್ವ ಯುವತಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ನೀಡಿದೆ. ಬಾಲಕಿಯು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ ಆರೋಪದಡಿಯಲ್ಲಿ ಮಕ್ಕಳ ರಕ್ಷಣೆ (ಪೊಕ್ಸೊ) …

ಮಂಗಳೂರು: ಅಪ್ರಾಪ್ತ ಬಾಲಕಿಯೊಂದಿಗೆ ವಸತಿ ಗೃಹದಲ್ಲಿದ್ದ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ Read More »

ಉಡುಪಿಯಲ್ಲಿ ಇಳಿಮುಖವಾದ ಕೊರೋನಾ ಸೋಂಕಿನ ಪ್ರಮಾಣ

ಉಡುಪಿ (ಜೂ.29): ಜಿಲ್ಲೆಯಲ್ಲಿ ಕೋವಿಡ್‌ ಪ್ರಮಾಣ ದಿನೇ ದಿನೇ ಇಳಿಮುಖವಾಗುತ್ತಿದ್ದು, ಭಾನುವಾರ 96 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 31 ಪುರುಷರು ಹಾಗೂ 67 ಮಹಿಳೆಯರು ಎಂದು ಗುರುತಿಸಲಾಗಿದೆ. ಉಡುಪಿ ತಾಲ್ಲೂಕಿನ 43, ಕುಂದಾಪುರದ 37, ಕಾರ್ಕಳ ತಾಲ್ಲೂಕಿನ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8 ಸೋಂಕಿತರು ಆಸ್ಪತ್ರೆಯಲ್ಲಿ ಉಳಿದ 88 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಕೋವಿಡ್‌ ಮರಣ ಪ್ರಮಾಣವೂ ಕುಸಿಯುತ್ತಿದ್ದು, ಜೂನ್‌ 18ರಂದು ಮೂವರು, 19ರಂದು ಇಬ್ಬರು, 20 ಹಾಗೂ 21ರಂದು ತಲಾ ಒಬ್ಬರು, 22ರಂದು …

ಉಡುಪಿಯಲ್ಲಿ ಇಳಿಮುಖವಾದ ಕೊರೋನಾ ಸೋಂಕಿನ ಪ್ರಮಾಣ Read More »