ಮಿರರ್ ಫೋಕಸ್

ಬಿಜೆಪಿ ತೋಡಿದ ಖೆಡ್ಡಾ ಪ್ರಶಾಂತ್ ಕಿಶೋರ್ ಆದರೆ ಈಗ ಮುಳುವಾಗಿರುವುದು ಬಿಜೆಪಿಗೆ!

2014 ರ ಚುನಾವಣೆ ಎಲ್ಲರಿಗೂ ನೆನಪಿದೆ. ಮೋದಿ 282 ಸ್ಥಾನಗಳೊಂದಿಗೆ ವಿಜಯ ಸಾಧಿಸಿದ್ದರು. ಈ ಸಾಧನೆಯ ಹಿಂದೆ ಒರ್ವ ವ್ಯಕ್ತಿಯ ಕುಟಲೋಪಯಗಳು ಕೂಡ ಅಡಗಿದೆ ಎಂಬುವುದು ವಾಸ್ತವ. ವಿರೋಧ ಪಕ್ಷಗಳ ವೈಫಲ್ಯವನ್ನು ಜನರ ಮುಂದೆ ತರುವುದ ಮತ್ತು ಮೋದಿಯ ಪೊಳ್ಳು ಹಿರೋಯಿಝಮ್ ಸೃಷ್ಟಿಸಿ ಜನರನ್ನು ನಂಬಿಸುವುದು ಇದು 2014ರ ಸ್ಟ್ಯಾಟರ್ಜಿ. ಈ ಸ್ಟ್ಯಾಟರ್ಜಿಯ ಮಾಸ್ಟರ್ ಮೈಂಡ್ ಆಗಿದಿದ್ದು ಇಂದಿನ ಬಿಜೆಪಿಯ ಶತ್ರು ಅಂದಿನ ಮಿತ್ರ ಪ್ರಶಾಂತ್ ಕಿಶೋರ್. 2011 ರಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನ …

ಬಿಜೆಪಿ ತೋಡಿದ ಖೆಡ್ಡಾ ಪ್ರಶಾಂತ್ ಕಿಶೋರ್ ಆದರೆ ಈಗ ಮುಳುವಾಗಿರುವುದು ಬಿಜೆಪಿಗೆ! Read More »

ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಸೋಂಕು: ಏನಿದು ಫಂಗಲ್ ಇನ್ಫೆಕ್ಷನ್?ಇಲ್ಲಿದೆ ಮಾಹಿತಿ…

ನವದೆಹಲಿ: ಕೊರೋನಾ 2ನೇ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಭಾರತದಲ್ಲಿ ಹೊಸ ಸಂಕಷ್ಟವೊಂದು ಶುರುವಾಗಿದೆ. ಸೋಂಕಿಗೊಳಗಾಗಿ ಗುಣಮುಖರಾದವರಲ್ಲಿ ಬ್ಲಾಕ್ ಫಂಗಸ್ ಎಂದು ಕರೆಯಲ್ಪಡುವ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಕಳೆದ ವರ್ಷ ಕೂಡ ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬ್ಲಾಕ್ ಫಂಗಸ್’ಗಳು ಕಂಡು ಬಂದಿದ್ದವು. ಈ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿ ಹೀನತೆಗೆ ಕಾರಣವಾಗಲಿದೆ. ಒಂದು ವೇಳೆ ಈ ಸೋಂಕು ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ …

ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಸೋಂಕು: ಏನಿದು ಫಂಗಲ್ ಇನ್ಫೆಕ್ಷನ್?ಇಲ್ಲಿದೆ ಮಾಹಿತಿ… Read More »